ಅರಿಯಾಲೂರ್ ಜಿಲ್ಲೆ ಇದು ತಮಿಳು ನಾಡು ರಾಜ್ಯದ ಒಂದು ಜಿಲ್ಲೆ. ೧೯೪೯.೩೧ ಚದರ ಕಿ.ಮೀ.ಇರುವ ಈ ಜಿಲ್ಲೆಯ ಜನಸಂಖ್ಯೆ ೨೦೧೧ರ ಜನಗಣತಿಯಂತೆ ೭,೫೨,೪೮೧.ಇದು ೨೦೦೭ರಲ್ಲಿ ಪ್ರಾರಂಭವಾದ ಜಿಲ್ಲೆ. === ಜನಸಂಖ್ಯೆ === ೨೦೧೧ರ ಜನಗಣತಿಯಂತೆ ಈ ಜೆಲ್ಲೆಯ ಜನಸಂಖ್ಯೆ ೭,೫೨,೪೮೧.,. ಸಾಂದ್ರತೆ ೩೮೭ ಮತ್ತು ಲಿಂಗಾನುಪಾತ ೧೦೧೬,. ಈ ಜಿಲ್ಲೆಯ ಸಾಕ್ಷರತೆ ಪ್ರಮಾಣ ೭೧.೯೯, === ಪ್ರೇಕ್ಷಣೀಯ ಸ್ಥಳಗಳು === ಗಂಗೈಕೊಂಡ ಚೋಳಪುರಂ ಮೇಲಕದಂಬರಿ ಮೇಲಪಾಲೂರ್ == ಇದನ್ನೂ ನೋಡಿ == ಅರಿಯಲೂರ್ === ಉಲ್ಲೇಖಗಳು === === ಭೌಗೋಳಿಕ ಸ್ಥಾನ === === ಬಾಹ್ಯ ಸಂಪರ್ಕಗಳು === 2008-12-18 ವೇಬ್ಯಾಕ್ ಮೆಷಿನ್ ನಲ್ಲಿ. ... 2020-11-26 ವೇಬ್ಯಾಕ್ ಮೆಷಿನ್ ನಲ್ಲಿ. .. 2019-05-27 ವೇಬ್ಯಾಕ್ ಮೆಷಿನ್ ನಲ್ಲಿ.